ಬೇಲಿ ಮೇಲೆ ಹಾರಾಡಿ
ಹಾಗೆ ಹೀಗೆ ಓಲಾಡಿ
ಕೆಂಪು ಟೋಪಿ ತೂರಾಡಿ
ಹೇಳುವೆ ಏನಾ ಎಲೆ ಕೋಳಿ ||
ಕೊಕ್ ಕೊಕ್ ಕೊಕ್ ಕೊಕ್
ಕೊಕ್ ಕೊಕ್ ಕೊಕ್ ಕೊಕ್ ಕೂಗೇಳು ||
ಬೆಳ್ಳಂ ಬೆಳಕು ಈಗಾಯ್ತು
ಹಳ್ಳಿಯೆಲ್ಲ ಹೊನ್ನಾಯ್ತು
ಏಳಿ ಏಳಿ ಎದ್ದೇಳಿ
ಹುಂಜ ಹಳ್ಳಿಯ ಗಡಿಯಾರ ||3 ಸಲ
Beeli Meele Haaraadi Lyrics In English
Beeli Meele Haaraadi
Haage Heege Olaade
Kempu Toopi Tuuradi
Heeluve Enaa Ele Kooli ||
Kok Kok Kok Kok
Kok Kok Kok Kok Kuugeelu ||
Bellam Belaku Eegaaytu
Halliyella Honnaytu
Eli Eli Eddeeli
Hunja Halliya Gadiyara ||3 Sala |