ನನ್ನಯ ಬುಗುರಿ
ಬಣ್ಣದ ಬುಗುರಿ
ಗುರು ಗುರು ಸದ್ದನು ಮಾಡುವ ಬುಗುರಿ
ಜಾಳಿಗೆ ಸುತ್ತಿ ಕೈಯನು ಎತ್ತಿ
ಬಿಸಲು ಭರದಿ ಸುತ್ತುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು ಭೂಮಿಗೆ ಇಳಿಸಿ
ಗರ ಗರ ಸುತ್ತುವ ಬಣ್ಣದ ಬುಗುರಿ
Buguri Kannada Rhyme Lyrics In English
Nannaya Buguri
Bannada Buguri
Guru Guru Saddanu Maaduva Buguri
Jaalige Sutti Kaiyanu Etti
Bisalu Bharadi Suttuva Buguri
Kachaguliyikkuva Mojina Buguri
Kaamana Billanu Bhoomige Ilisi
Gara Gara Suttuva Bannada Buguri