ದಿನವೂ ಬೇಗ ಏಳಬೇಕು
ಎದ್ದು ಹಲ್ಲನು ಉಜ್ಜಬೇಕು
ಉಜ್ಜಿ ಮುಖವ ತೊಳೆಯಬೇಕು
ದಿನವೂ ಸ್ನಾನ ಮಾಡಬೇಕು
ದೇವರಿಗೆ ನಮಸ್ಕರಿಸಿ
ತಿಂಡಿಯನ್ನು ತಿನ್ನಬೇಕು
ಗುರುವಿಗೆ ನಮಸ್ಕರಿಸಿ
ಶಾಲೆಯಲ್ಲಿ ಕಲಿಯಬೇಕು
Dinachari Kannada Rhyme Lyrics In English
Dinavu Bega Elabeku
Eddu Hallanu Ujjabeku
Ujji Mukhava Toleyabeku
Dinavu Snaana Maadabeku
Devarige Namaskarisi
Tindiyannu Tinnabeku
Guruvige Namaskarisi
Shaaleyalli Kaliyabeku