ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ನೋಟ ನೋಡಲು
ನೋಡಿತೆನದು
ನೋಡಿತೆನದು
ಬೆಟ್ಟದ ಇನ್ನೊಂದು ಭಾಗ
ಬೆಟ್ಟದ ಇನ್ನೊಂದು ಭಾಗ
ಕರಡಿ ನೋಡಿತು
ಹಲಸು ತಂದಿತು
ಜೇನು ಕಲಿಸಿತು
ಮರಿಗಳಿಗೆ ತಿನ್ನಿಸಿ
ತಾನು ತಿಂದು ತೇಗಿತು
Karadi Bettake Hoyitu Lyrics In English
Karadi Bettake Hoyitu
Karadi Bettake Hoyitu
Karadi Bettake Hoyitu
Nota Nodalu
Noditenadu
Noditenadu
Bettada Innondu Bhaga
Bettada Innondu Bhaga
Karadi Noditu
Halasu Tanditu
Jenu Kalisitu
Marigalige Tinnisi
Taanu Tindu Tegitu