ಸರ್ವಜ್ಞ ತ್ರಿಪದಿ ಸಂಗ್ರಹ | 600+ Sarvagnana Tripadigalu in Kannada Script

    Sarvajna Vachana Tripadi in Kannada Script

    Collection of Sarvajna Tripadi’s in Kannada script, collected from various online sources. Also available in PDF format for download. In all, about 2000 three-liners are attributed to Sarvajna. This post has collection of 600+ Sarvagnana Tripadigalu in Kannada language script and also image format.

    Suggested Read: Best of Sarvajna Tripadigalu with Meaning in English

    ಒಟ್ಟು ಸುಮಾರು ೨೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. 

    Suggested read: ಸರ್ವಜ್ಞ ತ್ರಿಪದಿ | Best of Sarvajna Tripadigalu with Meaning in English

    Download PDF Version of Sarvagnana Tripadigalu in Kannada

    ವಚನ ತ್ರಿಪದಿ: 600+ Sarvajna Vachana Tripadi in Kannada

    Sarvagnana Tripadigalu in Kannada

    ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ |
    ಕೇಶವನು ಭಕ್ತರೊಳಗೆಲ್ಲ ಮೂರು ಕ |
    ಣ್ಣೀಶನೇ ದೈವ ಸರ್ವಜ್ಞ || ೧ ||

    ಉಂಬಳಿಯ ಇದ್ದವನು | ಕಂಬಳಿಯ ಹೊದೆಯುವನೇ ? |
    ಶಂಭುವಿರಲ್ಲಿಕ್ಕೆ ಮತ್ತೊಂದು ದೈವವ |
    ನಂಬುವನೇ ಹೆಡ್ಡ ಸರ್ವಜ್ಞ || ೩ ||

    ಅಂಜದಲೆ ಕೊಂಡಿಹರೆ | ನಂಬು ಅಮೃತದಕ್ಕು |
    ಅಂಜೆ ಅಳುಕುತಲಿ ಕೊಂಡಿಹರೆ, ಅಮೃತವು |
    ನಂಜಿನಂತಕ್ಕು ಸರ್ವಜ್ಞ ||

    ಎಂಜಲೂ ಅಶೌಚ |
    ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ |
    ರಂಜನನ ನೆನಯೂ ಸರ್ವಜ್ಞ || ೪ ||

    Sarvagnana Tripadigalu in Kannada Script

    FAQs – ಸರ್ವಜ್ಞ ಕುರಿತಾದ ಸಂಕ್ಷಿಪ್ತ ಮಾಹಿತಿ

    1. Where is Sarvajna’s birth place? ಸರ್ವಜ್ಞ ಜನಿಸಿದ ಸ್ಥಳ ಯಾವುದು?

    ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರ. ಇದು ಈಗ ಸರ್ವಜ್ಞನ ಅಬಲೂರ ಎಂದೇ ಪ್ರಸಿದ್ಧಿ ಪಡೆದಿದೆ.
    From information gleaned from his poems, historians believe that his father, a Veerashaiva-Lingayat, met his mother, named Mali in present-day Haveri district (formerly part of Dharwad district) of Karnataka state on his way to Benares while on a pilgrimage.

    2. Who are Sarvajna’s parents? ಸರ್ವಜ್ಞನ ತಂದೆ-ತಾಯಿ ಯಾರು?

    ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.

    Leave a Reply

    Your email address will not be published. Required fields are marked *