Sarvajña was a Kannada poet and philosopher of the 16th century. He is famous for “tripadi”, pithy three-lined poems. Based on his vachanas which are around two thousand in number, it is presumed that he was born at Ambalur in Haveri district to a Brahmin father and the daughter of a potter in around 16th A.D. He was an unwanted child to his parents and was expelled from his house at a young age. Away from the comforts of his parents and home, the world became his university and he developed qualities of fortitude, free-spirit and self-reliance.
ಸರ್ವಜ್ಞ, ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.
Best Sarvajna Tripadigalu with Meaning in English
Sarvajna Tripadhi – ಜಾತಿ ಹೀನನ

ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ – ವಿಜಾತಿ ಏನಬೇಡ , ದೇವನೊಲಿ
ದಾತದೆ ಜಾತಾ , ಸರ್ವಜ್ಞ
Does a light show discrimination in any house . Never.
Its glows is same whether low caste or high caste
Similarly irrespective of any caste , if he has been
blessed by god , consider him a nobleman
Sarvajna Tripadhi – ಮುನಿದಂಗೆ ಮುನಿಯದಿರು

ಮುನಿದಂಗೆ ಮುನಿಯದಿರು , ಕಿನಿವಂಗೆ ಕಿನಿಯದಿರು
ಮನಸಿಜಾರಿಯನು ಮರೆಯದಿರು , ಶಿವಕೃಪೆಯು
ಘನಕೆ ಘನವಕ್ಕು , ಸರ್ವಜ್ಞ
Even if someone is angry on you , don’t get angry
Even if someone tries to quarrel with you , don’t quarrel
With them always be friendly and cheerful
Only then you will be peaceful and happy
Sarvajna Tripadhi – ಕುಡಿವ ನೀರ ತಂದು

ಕುಡಿವ ನೀರ ತಂದು , ಅಡಿಗೆ ಮಾಡಿದ ಮೇಲೆ
ಬಡಲುಣ್ಣಲಾಗದಿಂತೆಂಬ , ಮನುಜರ
ಬಡನಾಟವೇಕೆ? ಸರ್ವಜ್ಞ
Those who bring common drinking water
Cook food from the same water and
Say cannot eat food in common , its better
to stay away from them !!
Sarvajna Tripadhi – ಬೇಡುವುದು ಭಿಕ್ಷೆಯನು

ಬೇಡುವುದು ಭಿಕ್ಷೆಯನು, ಮಾಡುವುದು ತಪವನ್ನು
ಕಾಡದೇಪೆರಾರ ನೋಡುವನು , ಶಿವನೊಳಗೆ
ಕೊಡಬಹುದೆಂದ , ಸರ್ವಜ್ಞ
Those who beg only to fill their stomach
Perform penance during other time
Those who treat all are equal like self
They are the glorious ones , god loves them
Sarvajna Tripadhi – ನಡೆವುದೊಂದೇ ಭೂಮಿ
ನಡೆವುದೊಂದೇ ಭೂಮಿ , ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು , ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ
When we walk on the same earth
When we drink the same water
When we use the same fire
Why talk about origin and difference
Sarvajna Tripadhi – ಮಂಡೆಬೋಳಾದೊಡಂ
ಮಂಡೆಬೋಳಾದೊಡಂ , ದಂಡ ಕೊಲ್ಪಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ , ಗುರುಮುಖವು
ಕಂಡಿಲ್ಲದಿಲ್ಲ ಸರ್ವಜ್ಞ
To become a sanyasi one may shave his head
One may sit for meditation with a stick
One may leave his wife
But without the guidance of a guru , everything is waste
Sarvajna Tripadhi – ಕಣ್ಣು , ನಾಲಿಗೆ

ಕಣ್ಣು , ನಾಲಿಗೆ , ಮನವು ತನದೆಂದನ್ನಬೇಡ
ಅನ್ಯರನು ಕೊಂದರೆನಬೇಡ , ಇವು ಮೂರು
ತನ್ನನ್ನೇ ಕೊಲ್ಲವುವು – ಸರ್ವಜ್ಞ
Don’t ever think we are always benefited from our eyes , tongue and mindSometimes they are whammy on us. Also don’t ever think others are responsible for our problems, on analyzing closely you will find , we are ourselves responsible to allow problem hit us.
Sarvajna Tripadhi – ಕೋಪವೆಂಬುದು ತಾನು
ಕೋಪವೆಂಬುದು ತಾನು , ಪಾಪವ ನೆಲೆಗಟ್ಟು
ಆಪತ್ತು , ಸುಖವು ಸರಿ ಎಂದು ಪೋಪಗೆ
ಪಾಪವೆಲ್ಲಿಹುದು ಸರ್ವಜ್ಞ
Anger is the motherland of all Sin acts
Hence one who sheds anger and Sin and treats both happiness and greivance equally , will easily find the supreme god
Sarvajna Tripadhi – ಇಂದುವಿನೊಳುರಿಯುಂಟೆ?
ಇಂದುವಿನೊಳುರಿಯುಂಟೆ? ಸಿಂಧುವಿನೊಳರಬುಂಟೆ ?
ಸುಂದ ವೀರನೊಳು ಭಯ ಉಂಟೆ ? ಭಕ್ತಿಗೆ
ಸಂದೇಹ ಉಂಟೆ ? ಸರ್ವಜ್ನ
Does the moon produce heat as much as Sun ? Does Sindhu river ever gets dried ?
Does a brave person ever fear ? Answer is Never
Similarly one who prays with full Bhkathi nodoubt is sure of attaining mukthi
Sarvajna Tripadhi – ಕಲ್ಲುಕಲ್ಲೆಂಬುವಿರಿ

ಕಲ್ಲುಕಲ್ಲೆಂಬುವಿರಿ , ಕಲ್ಲೋಳಿಪ್ಪುದೆ ದೈವ ?
ಕಲ್ಲಲ್ಲಿ ಕಳೆಯ ನಿಲಿಸಿದ , ಗುರುವಿನ
ಸೊಲ್ಲಲ್ಲೇ ದೈವ , ಸರ್ವಜ್ಞ
People worship a stone idol as God .
Is God really in this stone idol ?
A guru brings in God and belief to this stone idol
Is guru not the real god ?
Sarvajna Tripadhi – ಕೋಟಿ ವಿದ್ಯೆಗಳಲ್ಲಿ
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದ , ದೇಶ
ದಾಟವೇ ಕೆಡಗು , ಸರ್ವಜ್ಞ
Of the crores of knowledge available
Agriculture is the best knowledge
With it , people regular life cycle continues
Without it , country’s decline is evident
Sarvajna Tripadhi – ಓದಿದಾ ಓದು ತಾ
ಓದಿದಾ ಓದು ತಾ , ವೇದ ಕಬ್ಬಿನ ಸಿಪ್ಪೆ
ಓದಿನಾ ಒಡಲನರಿಯದಿಹರೆ , ಸಿಪ್ಪೆ ಕ
ಬ್ಬಾದಂತೆ ಕಾಣೋ ಸರ್ವಜ್ಞ
There is no profit just by blind reading
Reading such things are like a sugarcane husk
Instead understanding the essence by reading
makes a sugarcane out of husk
Sarvajna Tripadhi – ಕೊಟ್ಟಿದ್ದು ತನಗೆ
ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ
ಕಟ್ಟಿಹುದು ಬುತ್ತಿ , ಸರ್ವಜ್ಞ
Donating in person bears fruit to oneself
Whats not donated will one day get into other hands
Its not good to feel lost after donating
In future it reserves a place in heaven
Sarvajna Tripadhi – ಒಂದೊಂದು ಹನಿಬಿದ್ದು
ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕು
ಸಂದ ಸತ್ಪುರುಷ ನೋಡಲಾಗಿ ಪರಬೊಮ್ಮ
ಮುಂದೆ ಬಂದಕ್ಕು , ಸರ್ವಜ್ಞ
Just like a drop by drop joining creates an oceanA person by meeting good souls and learning moral valuesearns a ocean of knowledge
Sarvajna Tripadhi – ಒಲೆಗುಂಡನೊಬ್ಬನೇ

ಒಲೆಗುಂಡನೊಬ್ಬನೇ ಮೆಲಬಹುದು ಎಂದಿಹರೆ
ಮೆಲಬಹುದು ಎಂಬವನೆ ಜಾಣ, ಮೂರ್ಖನ
ಗೆಲುವಾಗದಯ್ಯ ಸರ್ವಜ್ಞ
Arguing with a fool is itself a foolish act
If a fool says iron can be chewed , one must say
yes can be chewed , and allow the fool to win !!
Sarvajna Tripadhi – ಎಲೆವಿಲ್ಲ ನಾಲಿಗೆಗೆ
ಎಲೆವಿಲ್ಲ ನಾಲಿಗೆಗೆ ಬಲವಿಲ್ಲ ಬಡವಂಗೆ
ತೊಲೆಕಂಬವಿಲ್ಲ ಗಗನಕ್ಕೆ , ದೇವರಲ್ಲಿ
ಕುಲಭೇದವಿಲ್ಲ ಸರ್ವಜ್ಞ
Tongue does not have bone , Poor does not have any support
Sky does not have any ladders , Similarly
God does not have any kin discrimination
Sarvajna Tripadhi – ಕಿಚ್ಚಿನಲ್ಲಿ ಸುಕೃತವು
ಕಿಚ್ಚಿನಲ್ಲಿ ಸುಕೃತವು , ಪಚ್ಚತಿರ ಕರ್ಪೂರವು
ಅಚ್ಚಳಿದು ನಿಜದಿ ನಿಂದಂತೆ ಭೇದವನು
ಮುಚ್ಚುವನೆ ಶರಣ , ಸರ್ವಜ್ಞ
On a fire , either we put pure ghee or pure camphor ,
it burns out and releases same flame. Similarly , one who realizes that
Atma and Paramatma are one and same is a real Sharana – Sarvagna
Sarvajna Tripadhi – ಈಶತ್ರವಿಲ್ಲದಲೆ
ಈಶತ್ರವಿಲ್ಲದಲೆ ಈಶ್ವರನು ಎನಿಸಿಹನೆ ?
ಈಶನಾನೀಶನೇನಬೇಡ , ಜಗದಿ ಮಾ
ನೀಶನೇ ಈಶ ಸರ್ವಜ್ಞ
Anybody who does not have spirituality cannot be called a God
Nobody should be in the delusion saying ‘I am God’
Those people who are respected among all worlds are the real Gods. – Sarvagna
Sarvajna Tripadhi – ಅಂಕದರ್ಜುನ ಹೇಡಿ
ಅಂಕದರ್ಜುನ ಹೇಡಿ , ಶಂಕರನು ತಿರಿದುಂಡ
ಪಂಕಜನಾಭ ದನಕಾಯ್ದ , ಇನ್ನುಳಿದವರ
ಬಿಂಕಬೇನೆಂದ ಸರ್ವಜ್ಞ
The great warrior Arjuna had to cowardly disguise at some time
The great bestower Shankara had to beg at some time
The great Sri Krishna had to feed the cattle
Then what about normal we beings – Sarvagna
Sarvajna Tripadhi – ಒಡಲೆಂಬ ಹುತ್ತಕ್ಕೆ
ಒಡಲೆಂಬ ಹುತ್ತಕ್ಕೆ ನುಡಿದ ನಾಲಿಗೆ ಸರ್ಪ
ಕದುರೋಷನೆಂಬ ವಿಶವೇರಿ ಸಮತೆ ಗಾ
ರುಡಿಗನಂತಿಕ್ಕು ಸರ್ವಜ್ಞ
In our body which is like a termitarium , tongue is like a snake
When it tastes with a poison like Anger
It will be like an enemy for body balance – Sarvagna
Sarvajna Tripadhi – ಅಂಗನೆಯು ಒಲಿಯುವುದು

ಅಂಗನೆಯು ಒಲಿಯುವುದು , ಬಂಗಾರ ದೊರೆಯುವುದು
ಸಂಗ್ರಾಮದೊಳು ಗೆಲ್ಲುವುದು , ಇವು ಮೂರು
ಸಂಗಯ್ಯನೊಲುಮೆ ಸರ್ವಜ್ಞ
Winning a girl , Getting Gold , Winning a war
All these 3 are under the blessings of God
Sarvagna
Sarvajna Tripadhi – ಅವಯವಗಳೆಲ್ಲರಿಗೆ
ಅವಯವಗಳೆಲ್ಲರಿಗೆ ಸಮವಾಗಿ ಇರುತಿರಲು
ಭವಿ , ಭಕ್ತ , ಶ್ಚಪಚ , ಶೂದ್ರರಿವರಿಂತೆಂಬ
ಕವನವೆತ್ತಣದೋ ಸರ್ವಜ್ಞ
In God’s view every religion people have the same body,
When every function of it is same among all , classifying them as
Brahman , Shudra etc is just a word without content – Sarvagna
Sarvajna Tripadhi – ಎಂಜಲವು ಶಾಚವು
ಎಂಜಲವು ಶಾಚವು , ಸಂಜೆ ಎಂದೆನಬೇಡ
ಕುಂಜರವು ವನವನೆನೆವಂತೆ , ಬಿಡದೆನಿ
ರಂಜನನ ನೆನೆಯೂ – ಸರ್ವಜ್ಞ
There is no specific right or wrong time to pray God
Instead of saying now i am eating and not pure , its evening ,
I will pray later etc , Anytime fix your mind on God – Sarvagna
Sarvajna Tripadhi – ಐವರಟ್ಟಾಳುಗಳ
ಐವರಟ್ಟಾಳುಗಳ ಯೌವನದ ಹಿಂಡುಗಳು
ತವಕದಿಂದ ಹೊಯ ನಿಂದಾತ , ಜಗದೊಳಗೆ
ದೈವ ತಾನಕ್ಕು – ಸರ್ವಜ್ಞ
Enemies like Anger , Lust , greed, delusion , pride , jealousy jump on the mind and try to injure it. One who controls them and blows them out will be a God – Sarvagna
Sarvajna Tripadhi – ಎಲುತೊಗಲು ನರಮಾಂಸ
ಎಲುತೊಗಲು ನರಮಾಂಸ , ಬಲಿದ ಚರ್ಮದ ಹೊದಿಕೆ
ಹೊಲೆ ರಕ್ತ ಶುಕ್ಲದಿಂದಾದ ದೇಹಕೆ
ಕುಲವಾವುದಯ್ಯ ? ಸರ್ವಜ್ಞ
With nerves, bones , flesh , blood , semen covered by beautiful skin
It forms our body which is common to everyone
Then where is upper class and lower class family – Sarvagna
Sarvajna Tripadhi – ಆಕೆಯನು ಕಂಡು

ಆಕೆಯನು ಕಂಡು ಮನೆ ಆಕೆಯನು ಮರೆದಿಹರೆ
ಹಾಕಿದ ಉರಿಕೆ ಹರಿದಂತೆ , ಮನೆಯೊಳಿ
ದ್ದಾಕೆ ಕೆಡುಗು ಸರ್ವಜ್ಞ
If any man falls behind another women crush, forgetting his virtue wife ,
his state will be like a broken string yarn stick
his wife’s ire will bale his family – Sarvagna
Sarvajna Tripadhi – ಅಂಗನೆಯ ಗುಣೆಯಾಗಿ
ಅಂಗನೆಯ ಗುಣೆಯಾಗಿ , ಅಂಗಳದಿ ಹೊರಸಾಗಿ
ತಂಗಾಳಿ ಚೊನ್ನದಿರುಳಾಗಿ , ಬೇಸಿಗೆಂದು
ಹಿಂಗದೇ ಇರಲಿ ಸರ್ವಜ್ಞ
If our virtue wife is together nearby,
And if near our home yard if there a soft mattress
And If cool breeze touch us slowly
Then there is no fear of any long lasting summer – Sarvagna
Sarvajna Tripadhi – ಊರಿಂಗೆ ದಾರಿಯನು
ಊರಿಂಗೆ ದಾರಿಯನು , ಆರು ತೋರಿದೊಡೇನು
ಸಾರಾಯದ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ
What matters if anybody guides us the route to a village
What matters if anybody guides us towards truth
They are also our teachers – Sarvagna
Sarvajna Tripadhi – ಉಳ್ಳಲ್ಲಿ ಉಣಲಿಲ್ಲ
ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ ಕೊಪರೊಲ್ಲದವನೊದವೆ
ಕಳ್ಳನೆ , ನ್ರುಪಗೆ – ಸರ್ವಜ್ಞ
Even when God has given many things
One who does not utilize it for self nor give it to others
Finally such things reaches either a thief or King – Sarvagna
Sarvajna Tripadhi – ಉದ್ದಿನ ವಡೆ ಲೇಸು
ಉದ್ದಿನ ವಡೆ ಲೇಸು , ಬುದ್ಧಿಯ ನುಡಿ ಲೇಸು
ಬಿದ್ದೊಡನೆ ಕೈಗೆ ಬರಲೇಸು , ಶಿಶುವಿಗೆ
ಮುದ್ದಾಟ ಲೇಸು , ಸರ್ವಜ್ಞ
For taste and health Uddina Vada is good
For a sad person , intellectual sayings brings in happiness
For any person , cuddling with children brings more happiness – Sarvagna
Sarvajna Tripadhi – ಉಣಬಂದ ಜಂಗಮಗೆ
ಉಣಬಂದ ಜಂಗಮಗೆ ಉಣಬಡಿಸಲೋಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ , ಕೈ ಮುಗಿವ
ಬಣಗುಗಳ ನೋಡಾ , ಸರ್ವಜ್ಞ
What to say to a person’s superstitious beliefs
Who does not pay attention to a sage who comes starving for food
and salutes in front of a idol serving food for the idol – Sarvagna
Sarvajna Tripadhi – ಇಂದ್ರನಾನೆಯ ನೇರಿ
ಇಂದ್ರನಾನೆಯ ನೇರಿ ಒಂದನೂ ಕೊಡಲರಿಯ
ಚಂದ್ರಶೇಕರನು ಮುದಿ ಎತ್ತನೇರಿ
ಬೇಕೆಂದುದನು ಕೊಡುವೆ – ಸರ್ವಜ್ಞ
Indra even having a elephant like iravatha does not know to give
While our Shiva chandrashekara comes on a old bull
And gives happily anything who ask him with Bhakthi – Sarvagna
Sarvajna Tripadhi – ಇಕ್ಕಿದಾತನು ಉಂಡು
ಇಕ್ಕಿದಾತನು ಉಂಡು , ನಕ್ಕು ಸ್ವರ್ಗಕ್ಕೆ ಹೋದ
ಇಕ್ಕದನು ಹೋದ ನರಕಕ್ಕೆ , ಲೋಕದೊಳ್ಳ
ಗಿಕ್ಕಲೇಬೇಕು , ಸರ್ವಜ್ಞ
One who eats & donates to others reaches heaven happily
One who only eats and does not donate , reaches hell
Hence one should eat and donate for others to eat also – Sarvagna
Sarvajna Tripadhi – ಆರು ಬೆಟ್ಟವನೊಬ್ಬ
ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು , ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ
Is some foolish person says he can jump 6 hills at once
One must accept yes that person can jump
One must not enter into debate with a foolish person – Sarvagna
Sarvajna Tripadhi – ಅನ್ನವನು ಇಕ್ಕುವನು
ಅನ್ನವನು ಇಕ್ಕುವನು ಉನ್ನತವ ಪಡೆಯುವನು
ಉನ್ನತನು ಅಪ್ಪಯತಿಗಿಕ್ಕಿದಾ ಲೋಬಿ ತಾ
ಕುನ್ನಿಗೂ ಕಿರಿಯ ಸರ್ವಜ್ಞ
There is no high and low who donates food.
Those who wholeheartedly donate food definitely get harmony
Those rich class people who have capacity to feed elderly and still don’t donate are least than a itchy dog – Sarvagna
Sarvajna Tripadhi – ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ
ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ ನೆನಬೇಡ
ಕಲ್ಲಿನಂತಿಪ್ಪ ಮಾನವನ , ಮನ ಕರಗೆ
ಅಲ್ಲಿಪ್ಪ ನೋಡ ಸರ್ವಜ್ಞ
God is present in clay , Stone everywhere
Not only that , if one makes an attempt by dissolving his stone heart
With Bhakthi , one finds god in his heart himself – Sarvagna
Sarvajna Tripadhi – ಅಡಿಕೆ ಇಲ್ಲದ ವೀಳ್ಯ
ಅಡಿಕೆ ಇಲ್ಲದ ವೀಳ್ಯ , ಕಿಡಕಿ ಇಲ್ಲದ ಮನೆಯು
ಒಡಕು ಬಾಯವಳ ಮನೆವಾರ್ತೇ ಎಣ್ಣೆಯ
ಕುಡಿಕೆಯೊಡೆದಂತೆ ಸರ್ವಜ್ಞ
Beetle leaves without nuts , a house without windows,
a wife without control on tongue who disclose secrets
are like a broken clay oil lamp which never lets oil to provide light
– Sarvagna
Sarvajna Tripadhi – ಅಂದಕನು ನಿಂದಿರಲು

ಅಂದಕನು ನಿಂದಿರಲು ಮುಂದೆ ಬಪ್ಪರ ಕಾಣ
ಬಂದರೆ ಬಾಯೆಂದೆನದಿರ್ಪ ಗರುವಿಯ
ದಂದುಗವೇ ಬೇಡ ಸರ್ವಜ್ಞ
A blind person may not recognize person standing in front of him
A normal person with ego does not notice people in front and passes without recognizing just like blinded. It is always good to stay away from such people
– Sarvagna
Sarvajna Tripadhi – ಅನ್ಯಸತಿಯನ್ನು ಕಂಡು
ಅನ್ಯಸತಿಯನ್ನು ಕಂಡು , ತನ್ನ ಹೆತ್ತವಳೆಂದು
ಮನ್ನಿಸಿ ನೆಡೆದ ಪುರುಷಂಗೆ , ಇಹಪರದಿ
ಮುನ್ನ ಭಯವಿಲ್ಲ ಸರ್ವಜ್ನ
Any man who treats other’s wife as his mother
and respects her , there is no fear of current and after worlds
Nothing bad touches him.
– Sarvagna
Sarvajna Tripadi – ಅನ್ನ ದಾನ

ಅನ್ನ ದಾನಗಳಿಂತ ಮುನ್ನ ದಾನಗಳಿಲ್ಲ
ಅನ್ನಕೆ ಮಿಗಿಲು ಇನ್ನಿಲ್ಲ ,
ಜಗದೊಳಗೆ ಅನ್ನವೇ ಪ್ರಾಣ ಸರ್ವಜ್ಞ
There is nothing greater than donating food There is nothing more than food , World’s life runs on food – Sarvagna
suppar